'ಫ್ಯಾಂಟಸಿ' ಮೂಲಕ ಬಿಗ್​​ ಸ್ಕ್ರೀನ್​ಗೆ ಪ್ರಿಯಾಂಕಾ.. ದರ್ಶನ್, ಸುದೀಪ್​ ಬಗ್ಗೆ ಹೀಗಂತಾರೆ..

By

Published : Nov 9, 2020, 6:03 PM IST

Updated : Nov 9, 2020, 8:35 PM IST

thumbnail
ಕಿರುತೆರೆ ಹಾಗೂ ಬಿಗ್ ಬಾಸ್ ಮೂಲಕ ಗಮನ ಸೆಳೆದ ನಟಿ ಪ್ರಿಯಾಂಕಾ ಶಿವಣ್ಣ ವಿಲನ್ ಶೆಡ್​ನಲ್ಲಿ ತನ್ನದೇ ಚಾಪು ಮೂಡಿಸಿದ್ದಾರೆ. ಸದ್ಯ ಸ್ಮಾಲ್ ಸ್ಕ್ರೀನ್​ನಿಂದ, ಬಿಗ್​ ಸ್ಕ್ರೀನ್​ನಲ್ಲಿ ಮಿಂಚೋದಿಕ್ಕೆ ರೆಡಿಯಾಗಿರುವ ಪ್ರಿಯಾಂಕಾ 'ಫ್ಯಾಂಟಸಿ' ಸಿನಿಮಾದ ಮೂಲಕ ಹಿರಿತೆರೆ ಮೇಲೆ ಕಾಣಿಸಲಿದ್ದಾರೆ. ನೆಗೆಟಿವ್​ ರೋಲ್, ಇಷ್ಟದ ಹೀರೊ, ಲಾಕ್​ಡೌನ್​ ಹೇಗಿತ್ತು.. ಇನ್ನು ಹಲವಾರು ಇಂಟರೆಸ್ಟಿಂಗ್ ವಿಚಾರಗಳನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ.
Last Updated : Nov 9, 2020, 8:35 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.