ಮದುವೆ ಬಗ್ಗೆ ಕೇಳಿದಾಗ ನಟಿ ಆಶಿಕಾ ರಂಗನಾಥ್ ಹೇಳಿದ್ದು ಹೀಗೆ! - Ashika Ranganath marriage details
🎬 Watch Now: Feature Video

ನಟಿ ಆಶಿಕಾ ರಂಗನಾಥ್ ಮದುವೆ ಆಗ್ತಾರಂತೆ. ಆದರೆ ಈ ಮುಗುಳುನಗೆ ಸುಂದರಿ ಮದುವೆ ಆಗುವುದು 10 ವರ್ಷಗಳ ಬಳಿಕವಂತೆ. ಗರುಡ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮದುವೆ ವಿಷಯಕ್ಕೆ ಉತ್ತರಿಸಿದ ಆಶಿಕಾ ರಂಗನಾಥ್, 10 ವರ್ಷಗಳವರೆಗೂ ಮದುವೆ ವಿಚಾರವನ್ನು ಕೇಳಲೇಬೇಡಿ ಎಂದು ಹೇಳಿದರು. ಅಲ್ಲದೇ ಇತ್ತೀಚಿಗೆ ಫಾರಿನ್ ಟ್ರಿಪ್ ಹೋಗಿದ್ದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಆಶಿಕಾ, ನನ್ನ ಸ್ನೇಹಿತೆಯ ಅಣ್ಣ ಫ್ರಾನ್ಸ್ನಲ್ಲಿ ಇದ್ದಾರೆ. ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ನಾವು ಅಲ್ಲಿಗೆ ಹೋಗಿ ಬಂದೆವು ಎಂದರು.