ಹುಟ್ಟೂರಿನಲ್ಲಿ 'ರಾಬರ್ಟ್' ಸಿನಿಮಾ ನೋಡಿದ ಆಶಾಭಟ್ ಹೇಳಿದ್ದೇನು...? - Bhadravati actress Asha bhat
🎬 Watch Now: Feature Video
ಶಿವಮೊಗ್ಗ: ದರ್ಶನ್ ಹಾಗೂ ಆಶಾಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ರಾಬರ್ಟ್' ಸಿನಿಮಾ ಯಶಸ್ಸು ಕಂಡಿದೆ. ಸದ್ಯಕ್ಕೆ ದರ್ಶನ್ ರಾಯಚೂರಿನಲ್ಲಿದ್ದರೆ, ಆಶಾಭಟ್ ತಮ್ಮ ಹುಟ್ಟೂರು ಭದ್ರಾವತಿಯಲ್ಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಆಶಾಭಟ್, ನಾನು ಅಭಿನಯಿಸಿರುವ ಸಿನಿಮಾವನ್ನು ನನ್ನ ಊರಿನಲ್ಲಿ ನೋಡುತ್ತಿರುವುದು ಸಂತೋಷವಾಗಿದೆ ಎಂದು ಹೇಳಿದರು. ದರ್ಶನ್ ಸೆಟ್ನಲ್ಲಿ ಹೇಗಿದ್ದರು..? ದರ್ಶನ್ ಜೊತೆ ನಟಿಸಿದ ಅನುಭವ ಹೇಗಿತ್ತು..? ಆಶಾ ಭಟ್ ಮುಂದಿನ ಸಿನಿಮಾಗಳು ಯಾವುದು..? ಎಂಬ ವಿಚಾರವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.