ನಮ್ಮ ಕುಟುಂಬದ ಮೇಲೆ ಜನರ ಪ್ರೀತಿ, ವಿಶ್ವಾಸ ಹೀಗೆಯೇ ಇದ್ದರೆ ಸಾಕು: ಸುಮಲತಾ ಅಂಬರೀಶ್ - Chit chat with Sumalata Ambareesh
🎬 Watch Now: Feature Video
ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿ ನವೆಂಬರ್ 24ಕ್ಕೆ ವರ್ಷ ತುಂಬುತ್ತಿದೆ. ಹತ್ತು ದಿನ ಮೊದಲೇ ಅಂಬಿ ಕುಟುಂಬ ಅವರ ಮೊದಲ ವರ್ಷದ ಪುಣ್ಯತಿಥಿ ಆಚರಿಸಿದೆ. ಮಂಡ್ಯದ ಗಂಡು ಅಂಬರೀಶ್ ಬಗ್ಗೆ ಸುಮಲತಾ ಹೇಳಿದ್ದೇನು? ಅವರಿಗೆ ಇಷ್ಟು ಜನರ ಪ್ರೀತಿ, ವಿಶ್ವಾಸ ದೊರೆಯಲು ಕಾರಣ ಏನು? ಮಾಧ್ಯಮದ ಸ್ನೇಹಿತರು ಹಾಗೂ ಅಭಿಮಾನಿಗಳೊಂದಿಗೆ ಅಂಬಿ ಹೇಗೆ ಮಾತನಾಡುತ್ತಿದ್ದರು? ಈ ಎಲ್ಲಾ ವಿಷಯಗಳನ್ನು ಸಂಸದೆ, ನಟಿ ಸುಮಲತಾ ಅಂಬರೀಶ್ ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.