ಅಜಯ್ ದೇವಗನ್ ಕಾರು ತಡೆದು, ರೈತ ಪ್ರತಿಭಟನೆ ಬೆಂಬಲಿಸುವಂತೆ ಯುವಕನ ಮನವಿ - ಅಜಯ್ ದೇವಗನ್ ಕಾರು ತಡೆದ ಯುವಕ
🎬 Watch Now: Feature Video
ಬಾಲಿವುಡ್ ನಟ ಅಜಯ್ ದೇವಗನ್ ಕಾರನ್ನು 28 ವರ್ಷದ ರಾಜದೀಪ್ ಸಿಂಗ್ ಎಂಬ ಯುವಕ ಮುಂಬೈನ ಫಿಲ್ಮ್ಸಿಟಿ ಬಳಿ ತಡೆದಿದ್ದು, ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸಬೇಕೆಂದು ಒತ್ತಾಯಿಸಿದ್ದಾನೆ. ಈ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.