ಕೊರೊನಾ ಇದ್ರೇ ಹೀಗೇ ಮಾಡಿ ಎಂದರು ಸುಧಾರಾಣಿ.. ವಿಡಿಯೋ - ನಟಿ ಸುಧಾರಣಿ
🎬 Watch Now: Feature Video
ಸ್ಯಾಂಡಲ್‌ವುಡ್ ಬ್ಯೂಟಿಫುಲ್ ಲೇಡಿ ಸುಧಾರಾಣಿ ಕೊರೊನಾ ಸೋಂಕು ಇದ್ರೇ ದಯವಿಟ್ಟು ಯಾರೂ ಮುಚ್ಚಿಟ್ಟುಕೊಳ್ಳಬೇಡಿ ಎಂದು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಅಲ್ಲದೇ ಸೋಂಕಿತರು ಮುಜುಗರಪಟ್ಟುಕೊಳ್ಳದೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೊಳಗಾಗಿ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ..