'ಸಾಗುತ ದೂರ ದೂರ' ಚಿತ್ರದ ಸಾಂಗ್ ರಿಲೀಸ್ ಮಾಡಿದ ಅನುಪ್ರಭಾಕರ್ - undefined
🎬 Watch Now: Feature Video

'ಸಾಗುತಾ ದೂರ ದೂರ' ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಟೈಟಲ್ನಿಂದ ಸದ್ದು ಮಾಡ್ತಿರೋ ಸಿನಿಮಾ. ಈ ಚಿತ್ರತಂಡದಿಂದ ತಾಯಂದಿರ ದಿನ ನಿಮಿತ್ತ ಸ್ಪೆಷಲ್ ಸಾಂಗ್ ರಿಲೀಸ್ ಆಗಿದೆ. ಈ ಗೀತೆಯನ್ನು ಗಾಯಿತ್ರಿ ಪ್ರಭಾಕರ್ ಹಾಗೂ ಅವರ ಮಗಳು ಚಿತ್ರನಟಿ ಅನುಪ್ರಭಾಕರ್ ಲಾಂಚ್ ಮಾಡಿದ್ರು. ಅಪೇಕ್ಷಾ ಪವನ್ ಒಡೆಯರ್ ಮುಖ್ಯ ಭೂಮಿಕೆಯಲ್ಲಿರೋ ಈ ಚಿತ್ರ ಸಸ್ಪೆನ್ಸ್ ಕಮ್ ಥ್ರಿಲ್ಲರ್ನಿಂದ ಕೂಡಿದೆ. ರವಿತೇಜಾ ನಟ ಹಾಗೂ ನಿರ್ದೇಶಕನಾಗಿ ವರ್ಕ್ ಮಾಡಿದ್ದಾರೆ. ಇಂದು ನಡೆದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಅನುಪ್ರಭಾಕರ್, ತಮ್ಮ ತಾಯಿಗೆ ಸನ್ಮಾನ ಮಾಡಿದ್ರು.