ಇವ್ರಂತೆ ಡ್ಯಾನ್ಸ್, ಫೈಟ್ ಮಾಡ್ಬೇಕು, ಕಲಿಬೇಕು ಅಂತಾ ಭಾಳ್ ಆಸೆ ಇತ್ತು.. ಅಪ್ಪು ಕುರಿತು ಯಶ್ ಮಾತು - ಪುನೀತ್ ರಾಜ್ಕುಮಾರ್ ಸಾವಿನ ಕುರಿತು ಯಶ್ ಹೇಳಿಕೆ
🎬 Watch Now: Feature Video
ರಾಷ್ಟ್ರ ಪ್ರಶಸ್ತಿ ವಿಜೇತ, ಯುವರತ್ನ, ನಟ ಪುನೀತ್ ರಾಜ್ಕುಮಾರ್ ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಬಿಗ್ ಸ್ಟಾರ್ ಆದ್ರೂ ದೊಡ್ಡಮನೆಯ ಫ್ಯಾನ್ ನಾನು ಎಂದು ಹೇಳಿಕೊಳ್ಳುವ ನಟ ಯಶ್, ಯುವ ಸಾಮ್ರಾಟ್ ಅಪ್ಪುವಿನ ಬಗ್ಗೆ ಅಭಿಮಾನಿಯಾಗಿ ಹೇಳಿದ್ದ ಮಾತುಗಳು ಇಂದು ನೆನೆಪಿಗೆ ಬರುತ್ತಿವೆ..
Last Updated : Oct 29, 2021, 9:08 PM IST