‘ಕಾಲಚಕ್ರ’ದ ಬಗ್ಗೆ ಈಟಿವಿಯೊಂದಿಗೆ ಮಾತನಾಡಿದ ನಟ ವಸಿಷ್ಠ ಸಿಂಹ - Actor Vasishta Simha news
🎬 Watch Now: Feature Video
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಸಿಷ್ಠ ಸಿಂಹ ನಾಯಕರಾಗಿ ನಟಿಸಿರುವ ‘ಕಾಲಚಕ್ರ’ ಸಿನಿಮಾದ ‘ತರಗೆಲೆ ಸಂಸಾರ’ ಹಾಡು ಸಂಜೆ 6 ಗಂಟೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಲಿದೆ. ಇದರ ಕುರಿತು ನಟ ವಸಿಷ್ಠ ಸಿಂಹ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.