'ಬಿಲ್ಲಾ ರಂಗ ಭಾಷ' 2029ರ ಕಾಲಘಟ್ಟದಲ್ಲಿ ನಡೆಯುವ ಕಥೆ: ಅನೂಪ್ ಭಂಡಾರಿ - ಸುದೀಪ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-2697675-456-ad3dee8f-c21a-451a-9d3c-bfea3d215d1f.jpg)
ಸ್ಯಾಂಡಲ್ವುಡ್ನಲ್ಲಿ 'ರಂಗಿತರಂಗ'ದಂತಹ ಸೆನ್ಸೇಷನಲ್ ಹಿಟ್ ಚಿತ್ರ ಕೊಟ್ಟ ನಿರ್ದೇಶಕ ಅನೂಪ್ ಭಂಡಾರಿ ಈಗ ಕಿಚ್ಚ ಸುದೀಪ್ ಜೊತೆ 'ಬಿಲ್ಲಾ ರಂಗ ಭಾಷ' ಎಂಬ ಹೊಸ ಚಿತ್ರ ಮಾಡಲು ಹೊರಟಿದ್ದು ಚಿತ್ರದ ಬಗ್ಗೆ ಭಂಡಾರಿ ಈಟಿವಿ ಭಾರತ್ಗೆ ಏನು ಹೇಳಿದ್ದಾರೆ ಅನ್ನೋದು ಇಲ್ಲಿದೆ.