‘ರಿಯಲ್ ಸ್ಟಾರ್’ ಸಹೋದರನ ಮಗನ ಜನ್ಮದಿನ...‘ಸೂಪರ್ ಸ್ಟಾರ್’ ಚಿತ್ರದ ಟೀಸರ್ ಲಾಂಚ್! - ಸೂಪರ್ ಸ್ಟಾರ್ ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8490396-884-8490396-1597916395645.jpg)
ಸ್ಯಾಂಡಲ್ವುಡ್ಗೆ ಉಪ್ಪಿ ಕುಟುಂಬದ ಯಂಗ್ ರಿಯಲ್ ಸ್ಟಾರ್ ನಿರಂಜನ್ ಸುಧೀಂದ್ರ ‘ಸೂಪರ್ ಸ್ಟಾರ್’ ಚಿತ್ರದ ಮೂಲಕ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ತಿದ್ದಾರೆ. ಅಲ್ಲದೇ ಇಂದು ನಿರಂಜನ್ ಸುಧೀಂದ್ರ ಹುಟ್ಟುಹಬ್ಬ. ಇದರ ಪ್ರಯುಕ್ತ ಸೂಪರ್ ಸ್ಟಾರ್ ಚಿತ್ರದ ಕ್ಯಾರೆಕ್ಟರ್ ಟೀಸರ್ ಲಾಂಚ್ ಆಗಿದೆ. ಚಿತ್ರದ ವಿಶೇಷತೆ ಹಾಗೂ ಪಾತ್ರದ ಬಗ್ಗೆ ನಮ್ಮ ಪ್ರತಿನಿಧಿ ಮಾಡಿರುವ ಚಿಟ್ ಚಾಟ್ನಲ್ಲಿ ನಿರಂಜನ್ ಮನ ಬಿಚ್ಟಿ ಮಾತನಾಡಿದ್ದಾರೆ.
Last Updated : Aug 20, 2020, 5:46 PM IST