ಸಿನಿಮಾ 'ಹುಚ್ಚು'...ಅಪ್ಪನ ಆಸ್ತಿ ಬರಿದು ಮಾಡುತ್ತಿರುವ ವೆಂಕಟ್ - undefined
🎬 Watch Now: Feature Video
ಬೆಂಗಳೂರು : ನಟ ಹುಚ್ಚ ವೆಂಕಟ್ ಬಳಿ ಹಣವಿಲ್ಲವಂತೆ. ಆದರೆ, ಅವರಪ್ಪ ಕೋಟ್ಯಧಿಪತಿಯಂತೆ. ನಾನು ಅಪ್ಪನ ದುಡ್ಡಿನಿಂದ ಸಿನಿಮಾ ಮಾಡುತ್ತೇನೆ ಎನ್ನುವ ಅವರು, ತಮ್ಮ ಹೊಸ ಸಿನಿಮಾಗೆ ಮತ್ತೊಂದು ಆಸ್ತಿ ಮಾರಲು ಮುಂದಾಗಿದ್ದಾರೆ.