ಅಪ್ಪು ಜೊತೆ ಸ್ಕ್ರೀನ್ ಹಂಚಿಕೊಂಡಿರೋದು ನನ್ನ ಪುಣ್ಯ: ಡಾಲಿ ಧನಂಜಯ್ - Puneet rajkumar
🎬 Watch Now: Feature Video
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ಸ್ಕ್ರೀನ್ ಶೇರ್ ಮಾಡಿರುವುದು ನನ್ನ ಪುಣ್ಯ ಎಂದು ನಟ ಡಾಲಿ ಧನಂಜಯ್ ಸಂತಸ ವ್ಯಕ್ತಪಡಿಸಿದ್ದಾರೆ. ಬಹು ನಿರೀಕ್ಷಿತ ಚಿತ್ರ ಯುವರತ್ನ ಸಿನಿಮಾದಲ್ಲಿ ಡಾಲಿ ಸ್ಟೈಲಿಷ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಪುನೀತ್ ಜೊತೆ ನಟಿಸಿದ ಅನುಭವ ಹೇಗಿತ್ತು ಎಂಬುದರ ಬಗ್ಗೆ ಸ್ವತ: ಡಾಲಿ ಧನಂಜಯ್ 'ಈಟಿವಿ ಭಾರತ'ದೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.