ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾದ ಬಾಲಿವುಡ್ ತಾರೆಯರು - ಮುಂಬೈ
🎬 Watch Now: Feature Video
ಮುಂಬೈ: ಬಾಲಿವುಡ್ ನಟರಾದ ವಿಕ್ಕಿ ಕೌಶಲ್, ಜೂಹಿ ಚಾವ್ಲಾ, ರಕುಲ್ ಪ್ರೀತ್ ಸಿಂಗ್, ವರುಣ್ ಧವನ್ ಮತ್ತು ಅಮೀರ್ ಖಾನ್ ಮುಂಬೈನಲ್ಲಿ ಪಾಪಾರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ತಮ್ಮ ಗ್ಲಾಮರಸ್ ಲುಕ್ನಿಂದ ಗಮನ ಸೆಳೆದಿದ್ದಾರೆ. ಅಮೀರ್ ಖಾನ್ ಅಭಿನಯದ ವಿಕ್ರಮ್ ವೇದಾ ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದೆ.