World elephant day: ಆನೆಗಳ ಆಟ ಓಟ ಪಾಠದ ವಿಡಿಯೋ ನೋಡಿ ಗಜಪಡೆಗೊಮ್ಮೆ ವಿಶ್ ಮಾಡಿ - Etv Bharat Kannada

🎬 Watch Now: Feature Video

thumbnail

By

Published : Aug 12, 2022, 1:06 PM IST

Updated : Feb 3, 2023, 8:26 PM IST

ಚಾಮರಾಜನಗರ: ಇಂದು ವಿಶ್ವ ಆನೆ ದಿನ World elephant day. ದೈತ್ಯ ಪ್ರಾಣಿಯ ಚಿನ್ನಾಟ, ಅದರ ಓಟ, ಗಜಪಡೆಯ ರಿಲ್ಯಾಕ್ಸ್, ಮರಿಗಳಿಗೆ ಪಾಠ ಮಾಡುವ ವಿಡಿಯೋಗಳು ಬಂಡೀಪುರ, ನಾಗರಹೊಳೆ ಹಾಗೂ ಚಾಮರಾಜನಗರ ಗಡಿಭಾಗದಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಅರಣ್ಯಾಧಿಕಾರಿ ಮುನಿರಾಜು, ಛಾಯಾಗ್ರಾಹಕ ಅಬ್ದುಲ್ ಶೀಜ್ ಈ ವಿಡಿಯೋಗಳನ್ನು ಈಟಿವಿ ಭಾರತಕ್ಕೆ ಒದಗಿಸಿದ್ದಾರೆ. ವಿಡಿಯೋ ನೋಡಿ ಆನೆಗಳಿಗೊಂದು ವಿಶ್ ಮಾಡಿ.
Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.