ಸೋಲಾರ್ ಬೇಲಿ ಮುರಿದು ತೋಟಕ್ಕೆ ನುಗ್ಗಿದ ಆನೆ: ಸಿಸಿಟಿವಿ ದೃಶ್ಯ - ಬೆಳೆ ರಕ್ಷಣೆಗೆಂದು ಹಾಕಿದ್ದ ಸೋಲಾರ್ ಬೇಲಿ
🎬 Watch Now: Feature Video

ಚಾಮರಾಜನಗರ: ಆನೆ ನಡೆದದ್ದೇ ಹಾದಿ ಎಂಬ ಮಾತು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಚಾಮರಾಜನಗರ ಗಡಿ ಪ್ರದೇಶ, ತಮಿಳುನಾಡಿನ ತಾಳವಾಡಿ ಸಮೀಪದ ಮರಿಯಪುರ ಗ್ರಾಮದ ಮಹೇಶ್ ಎಂಬುವರ ತೋಟಕ್ಕೆ ಸೋಲಾರ್ ಬೇಲಿ ಮುರಿದು ಒಂಟಿ ಸಲಗ ನುಗ್ಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳೆ ರಕ್ಷಣೆಗೆಂದು ಸೋಲಾರ್ ಬೇಲಿ ಹಾಕಲಾಗಿತ್ತು.
Last Updated : Feb 3, 2023, 8:39 PM IST