ಹಾಟ್ ಏರ್ ಬಲೂನ್ ಏರಿ ಆಗಸದಲ್ಲಿ ಹಾರ ಬದಲಾಯಿಸಿದ ನವಜೋಡಿ.. ವಿಡಿಯೋ - ಏರ್ ಬಲೂನ್ ಏರಿ ಹಾರ ಬದಲಾಯಿಸಿದ ಜೋಡಿ
🎬 Watch Now: Feature Video
ದುರ್ಗ್(ಛತ್ತೀಸ್ಗಢ): ಮದುವೆ ಸಮಾರಂಭ ಬಳಿಕ ನಡೆದ ವರಮಲಾ ಎಂಬ ಕಾರ್ಯಕ್ರಮದಲ್ಲಿ ದಂಪತಿಗಳಿಬ್ಬರು ಹಾಟ್ ಏರ್ ಬಲೂನ್ ಏರಿ ಆಗಸದಲ್ಲಿ ಹಾರವನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಮದುವೆ ಬಳಿಕ ರಾತ್ರಿ ನಡೆದ ವರಮಾಲ ಎಂಬ ಕಾರ್ಯಕ್ರಮದಲ್ಲಿ ನವದಂಪತಿಗಳಾದ ಪ್ರೀತಿ ಮತ್ತು ರವಿ ಹಾಟ್ ಏರ್ ಬಲೂನ್ ಹತ್ತಿ 100 ಅಡಿ ಎತ್ತರಕ್ಕೆ ಹೋಗಿ ಹೂವಿನ ಹಾರ ಬದಲಾವಣೆ ಮಾಡಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಉದ್ಯಮಿ ಮಗಳು ಪ್ರೀತಿ ಮತ್ತು ರವಿ ಅವರ ಮದುವೆಯಾಗಿತ್ತು ಬಳಿಕ ರಾತ್ರಿ ವರಮಾಲ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
Last Updated : Feb 3, 2023, 8:33 PM IST