ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದ ಸಂಭ್ರಮ: ವಿಡಿಯೋ - Yaduveer Krishnadatta Chamaraja Wodeyar arrived at Chamundi Hill Mysore
🎬 Watch Now: Feature Video
ಮೈಸೂರು: ನಾಡ ದೇವತೆ ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದ ಸಂಭ್ರಮ ಹಿನ್ನಲೆ ಭಕ್ತರ ದಂಡೇ ಹರಿದು ಬಂತು. ಮುಂಜಾನೆ 5.30 ರಿಂದಲೇ ದೇವಿಯ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು. ಗಣ್ಯ ವ್ಯಕ್ತಿಗಳಿಗೆ ವಿಶೇಷ ಪ್ರವೇಶವಿತ್ತು. ಇಂದು ಬೆಳಗ್ಗೆ ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಸಚಿವ ಭೈರತಿ ಬಸವರಾಜ್ ಸೇರಿದಂತೆ ಹಲವು ಗಣ್ಯರು ದೇವಿಯ ದರ್ಶನ ಪಡೆದರು.
Last Updated : Feb 3, 2023, 8:24 PM IST