ಶೇರು ಮತ್ತು ಸ್ವೀಟಿಯ ಅದ್ಧೂರಿ ವಿವಾಹ: ಶ್ವಾನಗಳ ಮದುವೆ ವಿಡಿಯೋ ನೋಡಿ - ಶ್ವಾನಗಳ ವಿಶಿಷ್ಟ ವಿವಾಹ
🎬 Watch Now: Feature Video
ಹರಿಯಾಣ: ಗುರುಗ್ರಾಮ್‌ನ ಪಾಲಂ ವಿಹಾರ್ ಎಕ್ಸ್‌ಟೆನ್ಶನ್‌ನಲ್ಲಿ ನೆರೆಹೊರೆಯವರು ಸೇರಿಕೊಂಡು ತಮ್ಮ ಮುದ್ದಿನ ಸಾಕುನಾಯಿಗಳಾದ ಶೇರು (ಗಂಡು) ಮತ್ತು ಸ್ವೀಟಿ (ಹೆಣ್ಣು) ಗೆ ನಿನ್ನೆ ಅದ್ಧೂರಿಯಾಗಿ ಮದುವೆ ಮಾಡಿದರು. ಶ್ವಾನಗಳ ವಿಶಿಷ್ಟ ವಿವಾಹದಲ್ಲಿ ಅನೇಕ ಮಂದಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು. ಜೊತೆಗೆ ಸ್ವೀಟಿ ಹಣೆಗೆ ಬಿಂದಿ ಇಟ್ಟು ಮದುಮಗಳಂತೆ ಸಿಂಗರಿಸಲಾಗಿತ್ತು. ಈ ವಿವಾಹ ಸಮಾರಂಭದ ವಿಡಿಯೋ ಝಲಕ್ ಇಲ್ಲಿದೆ ನೋಡಿ.
Last Updated : Feb 3, 2023, 8:32 PM IST