ಗ್ರಾಮಸ್ಥರೊಂದಿಗೆ ಸೇರಿ ಕುಂಟೆಯಿಂದ ಜಮೀನು ಉಳುಮೆ ಮಾಡಿದ ಸಿ.ಟಿ ರವಿ - etv bharata kannada
🎬 Watch Now: Feature Video
ಚಿಕ್ಕಮಗಳೂರು: ಕಡೂರು ತಾಲೂಕಿನ ನೀರುಗುಂಡಿ ಗ್ರಾಮದ ದೇವನೂರು ಕೆರೆ ವೀಕ್ಷಣೆ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಗ್ರಾಮಸ್ಥರೊಂದಿಗೆ ಸೇರಿ ಜಮೀನು ಉಳುಮೆ ಮಾಡಿದ್ದಾರೆ. ದೇವನೂರು ಗ್ರಾಮದ ಮೆಕ್ಕೆ ಜೋಳ ಬೆಳೆಯುವ ಜಮೀನಿನಲ್ಲಿ ಕುಂಟೆಯಿಂದ ಉಳುಮೆ ಮಾಡಿ ಗಮನ ಸೆಳೆದಿದ್ದಾರೆ.
Last Updated : Feb 3, 2023, 8:25 PM IST