ಏಳೂವರೆ ಅಡಿ ಎತ್ತರವಿರುವ ಯೋಧ.. ಅಜಾನುಬಾಹು ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಜನ - tallest soldier
🎬 Watch Now: Feature Video
ಭದ್ರಾಚಲಂ (ತೆಲಂಗಾಣ): ನೀವು ಎಂದಾದರೂ 7.5 ಅಡಿ ಎತ್ತರವಿರುವ ವ್ಯಕ್ತಿಯನ್ನು ನೋಡಿದ್ದೀರಾ?. ಭದ್ರಾಚಲಂನಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಬಂದಿದ್ದ ಯೋಧನೊಬ್ಬರು ಏಳೂವರೆ ಅಡಿ ಎತ್ತರವಿದ್ದಾರೆ. ಸ್ಥಳೀಯರು ಅವರೊಂದಿಗೆ ಸೆಲ್ಫಿ, ಫೋಟೋ ತೆಗೆದುಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಜಮ್ಮು ರಾಜ್ಯದ ಸೈಲ್ ಅವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಅವರು ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಪ್ರವಾಹದ ಹಿನ್ನೆಲೆಯಲ್ಲಿ ವಿಶೇಷ ಕರ್ತವ್ಯಕ್ಕಾಗಿ ಭದ್ರಾಚಲಂಗೆ ತೆರಳಿದ್ದ ವೇಳೆ ಅವರನ್ನು ನೋಡಲು ಮುಗಿಬಿದ್ದಿದ್ದರು.
Last Updated : Feb 3, 2023, 8:25 PM IST