ಅರಾವಳಿ ಮೆಶ್ವೋ ನದಿಯಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಿದ ಎಸ್‌ಡಿಆರ್‌ಎಫ್.. ವಿಡಿಯೋ - Etv Bharat kannada

🎬 Watch Now: Feature Video

thumbnail

By

Published : Aug 17, 2022, 8:49 AM IST

Updated : Feb 3, 2023, 8:26 PM IST

ಅರಾವಳಿ (ಗುಜರಾತ್): ಇಲ್ಲಿನ ಮೆಶ್ವೋ ನದಿಯಲ್ಲಿ ಸಿಲುಕಿದ್ದ ಜನರನ್ನು ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ಒಟ್ಟು 14 ಮಂದಿ ನದಿಯಲ್ಲಿ ಸಿಲುಕಿದ್ದು, ಇದುವರೆಗೆ 8 ಮಂದಿಯನ್ನು ರಕ್ಷಿಸಲಾಗಿದೆ. ಉಳಿದವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.