ಬೈಕ್​ನಲ್ಲಿ ಪ್ರೇಮಿಗಳ ರೊಮ್ಯಾನ್ಸ್​: ವೈರಲ್ ವಿಡಿಯೋ​ - ಪ್ರೇಮಿಗಳಿಬ್ಬರು ಟ್ರಾಫಿಕ್​ ರೂಲ್ಸ್​ ಬ್ರೇಕ್

🎬 Watch Now: Feature Video

thumbnail

By

Published : Feb 7, 2023, 3:13 PM IST

Updated : Feb 14, 2023, 11:34 AM IST

ಅಜ್ಮೀರ್ (ರಾಜಸ್ಥಾನ) : ಅಜ್ಮೀರ್‌ನ ರಸ್ತೆಯೊಂದರಲ್ಲಿ ಪ್ರೇಮಿಗಳಿಬ್ಬರು ಬೈಕ್​ನಲ್ಲಿ ರೊಮ್ಯಾನ್ಸ್ ಮಾಡುತ್ತಾ ಸಂಚರಿಸುತ್ತಿದ್ದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ. ವೈಶಾಲಿ ನಗರದಿಂದ ಪರಶುರಾಮ ಸರ್ಕಲ್ ರಸ್ತೆಯ ಕಡೆಗೆ ಇವರು ತೆರಳುತ್ತಿದ್ದಾಗ ಇತರೆ ವಾಹನ ಸವಾರರು ಈ ದೃಶ್ಯ ಸೆರೆ ಹಿಡಿದಿದ್ದಾರೆ. "ವಿಡಿಯೋ ಪರಿಶೀಲಿಸಲಾಗುತ್ತಿದೆ. ಯುವಕ ಹಾಗೂ ಯುವತಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು" ಎಂದು ಕ್ರಿಶ್ಚಿಯನ್ ಗಂಜ್ ಪೊಲೀಸ್ ಠಾಣಾ ಉಸ್ತುವಾರಿ ಕರಣ್ ಸಿಂಗ್ ತಿಳಿಸಿದರು. 

ಇದನ್ನೂ ಓದಿ: ಅಪಘಾತ: ಮೃತದೇಹ ಕಾರಿನಡಿ ಸಿಲುಕಿದರೂ 11 ಕಿಲೋಮೀಟರ್ ಚಲಾಯಿಸಿದ ಚಾಲಕ

Last Updated : Feb 14, 2023, 11:34 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.