ಇದ್ದಕ್ಕಿದ್ದಂತೆ ಜೇಬಿನಲ್ಲಿಟ್ಟಿದ್ದ ಮೊಬೈಲ್​ ಸ್ಫೋಟ - ಉಜ್ಜಯಿನಿಯಲ್ಲಿ ಮೊಬೈಲ್​ ಸ್ಫೋಟ

🎬 Watch Now: Feature Video

thumbnail

By

Published : May 2, 2022, 4:06 PM IST

Updated : Feb 3, 2023, 8:23 PM IST

ಉಜ್ಜಯಿನಿ: ಫಜಲ್‌ಪುರ ವ್ಯಾಪ್ತಿಯ ಪಾದರಕ್ಷೆ ಮಾಡುವ ಅಂಗಡಿಯ ಮಾಲೀಕ ನಿರ್ಮಲ್ ಪಮ್ನಾನಿ ಎಂಬುವರು ತಮ್ಮ ಜೇಬಿನಲ್ಲಿ ಮೊಬೈಲ್​ ಇರಿಸಿಕೊಂಡಿದ್ದರು. ಅದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಘಟನೆ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಸ್ಫೋಟ ಹಿನ್ನೆಲೆ ಉದ್ಯಮಿಯ ಜೀನ್ಸ್ ಮತ್ತು ಕಾಲುಗಳು ಸುಟ್ಟಿವೆ. ಸ್ಪೋಟಗೊಂಡ ಮೊಬೈಲ್ ರೆಡ್ಮಿ ಕಂಪನಿಯದು ಎನ್ನಲಾಗಿದೆ..
Last Updated : Feb 3, 2023, 8:23 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.