ಅಹಮದಾಬಾದ್​ನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್​ ಶೋ: ವಿಡಿಯೋ - Prime Minister Narendra Modi

🎬 Watch Now: Feature Video

thumbnail

By

Published : Dec 1, 2022, 6:05 PM IST

Updated : Feb 3, 2023, 8:34 PM IST

ಅಹಮದಾಬಾದ್​, ಗುಜರಾತ್​: ತವರೂರು ಗುಜರಾತ್​ನಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರದ ಭಾಗವಾಗಿ ಇಂದು ಅಹಮದಾಬಾದ್​ನಲ್ಲಿ ಭರ್ಜರಿ ರೋಡ್​ ಶೋ ನಡೆಸಿದರು. 2 ನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಮೋದಿ ಸಂಚಲನ ಮೂಡಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಜನರ ಮಧ್ಯೆ ತೆರೆದ ವಾಹನದಲ್ಲಿ ಪ್ರಧಾನಿ ಕೈಬೀಸುತ್ತಾ ಸಾಗಿದರು. 2ನೇ ಹಂತದ ಮತದಾನ ಡಿಸೆಂಬರ್​ 5 ರಂದು ನಡೆಯಲಿದೆ.
Last Updated : Feb 3, 2023, 8:34 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.