ಪರಸ್ಪರ ಕೈಕುಲುಕಿದ ಚೀನಾ ಅಧ್ಯಕ್ಷ, ಪ್ರಧಾನಿ ಮೋದಿ: ವಿಡಿಯೋ - ಇಂಡೋನೇಷ್ಯಾದ ಬಾಲಿ
🎬 Watch Now: Feature Video
ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ 17 ನೇ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಶೃಂಗಸಭೆಗೆ ಆಗಮಿಸಿರುವ 20 ದೇಶದ ನಾಯಕರಿಗೆ ಇಂಡೋನೇಷ್ಯಾ ಅಧ್ಯಕ್ಷರು ಔತಣಕೂಟ ನೀಡಿದ್ದು, ಈ ವೇಳೆ ಉಭಯ ನಾಯಕರು ಪರಸ್ಪರ ಕೈಕುಲುಕಿ ಉಭಯ ಕುಶಲೋಪರಿ ವಿಚಾರಿಸಿದರು.
Last Updated : Feb 3, 2023, 8:32 PM IST