ವಿಡಿಯೋ: ಸೆಲ್ಫಿಗಾಗಿ ರೂಲ್ಸ್​ ಬ್ರೇಕ್​ ಮಾಡಿದ ಯುವಕರು.. ಅಧಿಕಾರಿಯಿಂದ ಕಪಾಳಮೋಕ್ಷ - ಕೊಪ್ಪಳದಲ್ಲಿ ಸೆಲ್ಫಿಗಾಗಿ ಬೇಲಿ ಹಾರಿದ ಯುವಕರು

🎬 Watch Now: Feature Video

thumbnail

By

Published : Jul 14, 2022, 5:06 PM IST

Updated : Feb 3, 2023, 8:24 PM IST

ಕೊಪ್ಪಳ: ತುಂಗಾಭದ್ರಾ ಜಲಾಶಯದ ಅಣತಿ ದೂರದಲ್ಲಿರುವ ನಿಷೇದಿತ ಸೇತುವೆ ಮೇಲೆ ಬೇಲಿ ಹಾರಿ ಸೆಲ್ಪಿ ಕ್ಲಿಕ್ಕಿಸಲು ಬಂದ ಯುವಕರಿಗೆ ಅಧಿಕಾರಿ ಕಪಾಳಮೋಕ್ಷ ಮಾಡಿ ಕಳಿಸಿದ ಘಟನೆ ನಡೆದಿದೆ. ತುಂಗಭದ್ರಾ ಜಲಾಶಯದಿಂದ 32 ಕ್ರಸ್ಟ್ ಗೇಟ್​ಗಳ ಮೂಲಕ ನದಿಗೆ ನೀರು ಬಿಡಲಾಗಿದ್ದು, ಅಪಾಯದ ಮಟ್ಟ ಮೀರಿ ನದಿ ಹರಿಯುತ್ತಿದೆ. ನದಿ ಪಾತ್ರದ ಸಣ್ಣ ಪುಟ್ಟ ಬ್ರಿಡ್ಜ್​ಗಳ ಮೇಲೆ ಜನ ಓಡಾಡಬಾರದೆಂದು ಮುಳ್ಳಿನ ಬೇಲಿ ಹಾಕಲಾಗಿದೆ. ಹೀಗಿದ್ದರೂ ಯುವಕರು ಸೆಲ್ಫಿಗಾಗಿ ನಿಷೇಧಿತ ಪ್ರದೇಶಗಳಿಗೆ ನುಗ್ಗುತ್ತಿದ್ದಾರೆ. ಅಪಾಯ ಅರಿತ ಅಧಿಕಾರಿಗಳು ನದಿ ಪಾತ್ರದುದ್ದಕ್ಕೂ ಕಟ್ಟೆಚ್ಚರ ವಹಿಸಿದ್ದಾರೆ.
Last Updated : Feb 3, 2023, 8:24 PM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.