ನೋಡಿ: ಮರಳು ಕಲಾವಿದನಿಂದ ದ್ರೌಪದಿ ಮುರ್ಮುಗೆ ವಿಶೇಷ ಅಭಿನಂದನೆ - ಈಟಿವಿ ಭಾರತ ಕನ್ನಡ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15915252-thumbnail-3x2-sefsd.jpg)
ಒಡಿಶಾ ಮಣ್ಣಿನ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರಿಂದು ದೇಶದ 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಒಡಿಶಾದ ಗಂಜಾಂ ಜಿಲ್ಲೆಯ ಬೆರ್ಹಾಂಪುರನ ಕಲಾವಿದ ಸತ್ಯನಾರಾಯಣ ಮಹಾರಾಣಾ ಮರಳು ಅನಿಮೇಷನ್ ಮೂಲಕ ನೂತನ ರಾಷ್ಟ್ರಪತಿಗಳನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ. ವಿಡಿಯೋ ನೋಡಿ.
Last Updated : Feb 3, 2023, 8:25 PM IST