ಜಿಲ್ಲಾಸ್ಪತ್ರೆಯಲ್ಲಿ ಮಹಿಳಾ ರೋಗಿಯ ಕೂದಲು ಹಿಡಿದು ಎಳೆದೊಯ್ದ ನರ್ಸ್.. ವಿಡಿಯೋ - ರೋಗಿಯ ಕೂದಲು ಹಿಡಿದು ಎಳೆದು
🎬 Watch Now: Feature Video
ಸೀತಾಪುರ (ಉತ್ತರ ಪ್ರದೇಶ): ಮಹಿಳಾ ರೋಗಿಯ ಕೂದಲು ಹಿಡಿದು ಎಳೆದೊಯ್ದು ನರ್ಸ್ರೊಬ್ಬರು ಅಮಾನವೀಯವಾಗಿ ವರ್ತಿಸಿರುವ ಆರೋಪ ಪ್ರಕರಣ ಉತ್ತರ ಪ್ರದೇಶದ ಸೀತಾಪುರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳಾ ವಾರ್ಡ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾದ ಸ್ಟಾಫ್ ನರ್ಸ್ ಅಧ್ಯಕ್ಷೆ ಶಶಿಲತಾ ಈ ಕೃತ್ಯ ಎಸಗಿದ್ದಾರೆ ಎನ್ನಲಾಗ್ತಿದೆ. ರೋಗಿಯ ಕೂದಲು ಹಿಡಿದು ಎಳೆದುಕೊಂಡು ಹೋಗಿ ಬೆಡ್ ಮೇಲೆ ತಳ್ಳಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
Last Updated : Feb 3, 2023, 8:30 PM IST