ತಾಜ್‌ಮಹಲ್ ಉದ್ಯಾನದಲ್ಲಿ ನಮಾಜ್: ವಿಡಿಯೋ ವೈರಲ್ - ETV Bharat kannada
🎬 Watch Now: Feature Video
ಆಗ್ರಾದ ತಾಜ್‌ಮಹಲ್ ಉದ್ಯಾನದಲ್ಲಿ ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ಇದು ಭಾನುವಾರ ನಡೆದ ಘಟನೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಮೇ ತಿಂಗಳಲ್ಲಿಯೂ ಇದೇ ರೀತಿ ವಿಶ್ವ ಪ್ರಸಿದ್ಧ ಸ್ಮಾರಕವಿರುವ ಸಂಕೀರ್ಣದ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ ವಿಡಿಯೋ ಹರಿದಾಡುತ್ತಿತ್ತು. ಆಗ ನಾಲ್ವರು ಪ್ರವಾಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇಲ್ಲಿ ಶುಕ್ರವಾರ ಮಾತ್ರ ನಮಾಜ್ ಮಾಡಲು ಅವಕಾಶವಿದೆ.
Last Updated : Feb 3, 2023, 8:33 PM IST