ವಿಡಿಯೋ.. ಬುಲೆಟ್ ಬೈಕ್​​ನಲ್ಲಿ ವಿಧಾನಸೌಧಕ್ಕೆ ಎಂ ಪಿ ರೇಣುಕಾಚಾರ್ಯ ಎಂಟ್ರಿ - ಶಾಸಕ ಎಂ ಪಿ ರೇಣುಕಾಚಾರ್ಯ ಬೈಕ್ ಸವಾರಿ

🎬 Watch Now: Feature Video

thumbnail

By

Published : Aug 20, 2022, 8:49 AM IST

Updated : Feb 3, 2023, 8:27 PM IST

ಬೆಂಗಳೂರು: ಶಾಸಕ ಎಂ ಪಿ ರೇಣುಕಾಚಾರ್ಯ ಶುಕ್ರವಾರ ಬುಲೆಟ್ ರೈಡ್ ಮೂಲಕ ವಿಧಾನಸೌಧಕ್ಕೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದರು. ಬಿಜೆಪಿ ಕಾರ್ಯಕರ್ತರೊಬ್ಬರ ಬುಲೆಟ್ ಬೈಕ್ ಅನ್ನು ತಾವೇ ಓಡಿಸಿಕೊಂಡು ಬಂದ ರೇಣುಕಾಚಾರ್ಯ ವಿಧಾನಸೌಧಕ್ಕೆ ಆಗಮಿಸಿದರು. ಎಂ ಪಿ ರೇಣುಕಾಚಾರ್ಯ ಬುಲೆಟ್ ರೈಡ್​​ ನೋಡಿ ಭದ್ರತಾ ಸಿಬ್ಬಂದಿ ಅಚ್ಚರಿ ವ್ಯಕ್ತಪಡಿಸಿದರು.
Last Updated : Feb 3, 2023, 8:27 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.