ಮಹಿಳಾ ಕ್ರೀಡಾಪಟುಗಳೊಂದಿಗೆ ಕಬ್ಬಡಿ ಆಡಿದ ಕುಣಿಗಲ್ ಶಾಸಕ.. ವಿಡಿಯೋ ನೋಡಿ - ಮಹಿಳಾ ಕಬ್ಬಡಿ ಕ್ರೀಡಾಪಟು
🎬 Watch Now: Feature Video
ತುಮಕೂರು: ಕುಣಿಗಲ್ ಪಟ್ಟಣದ ಜ್ಞಾನಭಾರತಿ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನೆಗೆ ಆಗಮಿದ್ದ ಶಾಸಕ ರಂಗನಾಥ್, ಮಹಿಳಾ ಕಬ್ಬಡಿ ಕ್ರೀಡಾಪಟುಗಳೊಂದಿಗೆ ಆಟವಾಡಿ ಹುರಿದುಂಬಿಸಿದರು. ಆಟದಲ್ಲಿ ಶಾಸಕರನ್ನು ಹಿಡಿಯಲು ಕ್ರೀಡಾಪಟುಗಳು ಯತ್ನಿಸಿದಾಗ ರಂಗನಾಥ್ ತಪ್ಪಿಸಿಕೊಂಡು ಮುಗುಳ್ನಗುತ್ತಾ ಗೆಲುವಿನ ನಗೆ ಬೀರಿದರು.
Last Updated : Feb 3, 2023, 8:27 PM IST