ಮಗಳ ಮದುವೆಯಲ್ಲಿ ಸಚಿವ ಆನಂದ್​ ಸಿಂಗ್‌ರಿಂದ ನಾಗಿನ್​ ಡ್ಯಾನ್ಸ್: ವಿಡಿಯೋ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Dec 5, 2022, 9:30 PM IST

Updated : Feb 3, 2023, 8:34 PM IST

ರಾಜಸ್ಥಾನದ ಜೈಪುರದಲ್ಲಿ ಮಗಳು ವೈಷ್ಣವಿ ಸಿಂಗ್ ಹಾಗೂ ಯಶರಾಜ್ ಸಿಂಗ್ ಜಾದೋನ್ ಅವರ ವಿವಾಹ ಸಮಾರಂಭದಲ್ಲಿ ಸಚಿವ ಆನಂದ್ ಸಿಂಗ್ ಭರ್ಜರಿ ನೃತ್ಯ ಮಾಡಿದ್ದಾರೆ. ಹಿಂದಿಯ 'ನಾಗಿನ್ ನಾಗಿನ್' ಹಾಡು ಸೇರಿದಂತೆ ಹಲವು ಹಾಡುಗಳಿಗೆ ಸಚಿವ ಆನಂದ್​ ಸಿಂಗ್ ಸಖತ್ ಹೆಜ್ಜೆ ಹಾಕಿದ್ದಾರೆ. ಇವರಿಗೆ ಪತ್ನಿ ಲಕ್ಷ್ಮೀ ಸಿಂಗ್, ಪುತ್ರ ಸಿದ್ಧಾರ್ಥ ಸಿಂಗ್ ಸೇರಿದಂತೆ ಇಡೀ ಕುಟುಂಬಸ್ಥರು ಸಾಥ್​ ನೀಡಿದ್ದಾರೆ.
Last Updated : Feb 3, 2023, 8:34 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.