ಗಂಧದ ಗುಡಿ: ತೆರೆ ಹಿಂದಿನ ಕಥೆ ಹೇಳಿದ ಅಶ್ವಿನಿ ಪುನೀತ್ ರಾಜ್​ಕುಮಾರ್

🎬 Watch Now: Feature Video

thumbnail
ಪುನೀತ್ ರಾಜ್​ಕುಮಾರ್ ಕನಸಿನ ಕೊನೆಯ ಚಿತ್ರ ಗಂಧದ ಗುಡಿ. ಈ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಾಗರಹೊಳೆ ಹುಲಿ ಅಭಯಾರಣ್ಯದಿಂದ ಆರಂಭವಾಗುವ ಪುನೀತ್ ರಾಜ್‍ಕುಮಾರ್ ಮತ್ತು ಅಮೋಘ ವರ್ಷ ನಿರ್ದೇಶನದ ಸಿನಿಮಾ ಹಲವು ಕೌತುಕಗಳಿಗೆ ಸಾಕ್ಷಿಯಾಗುತ್ತದೆ. ಒಂದು ವರ್ಷ ಶೂಟಿಂಗ್​ ಮಾಡಿದ್ದು ಹೇಗೆ?, ಅಪ್ಪು ಚಿತ್ರದಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡ ಪರಿ, ತೆರೆ ಹಿಂದೆ ಯಾರೆಲ್ಲಾ ಕೆಲಸ ಮಾಡಿದರು ಎನ್ನುವುದನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಹಂಚಿಕೊಂಡಿದ್ದಾರೆ. ಸಿನಿಮಾದ ವೈಶಿಷ್ಟ್ಯದ ಬಗ್ಗೆ ನಿರ್ದೇಶಕ ಅಮೋಘ ವರ್ಷ, ಕ್ಯಾಮರಾಮನ್ ಪ್ರಿತೀಕ್ ಶೆಟ್ಟಿ, ಪುನೀತ್ ರಾಜ್​ಕುಮಾರ್ ಪರ್ಸನಲ್ ಕಾಸ್ಟೂಮ್ ಡಿಸೈನರ್ ಯೋಗಿ ಜಿ ರಾಜ್ ಸೇರಿದಂತೆ ಅನೇಕರು ಸಾಕಷ್ಟು ಆಸಕ್ತಿದಾಯಕ ವಿಚಾರಗಳನ್ನು ಹೇಳಿದ್ದಾರೆ.
Last Updated : Feb 3, 2023, 8:32 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.