ಈದ್ ಮಿಲಾದ್ ಆಚರಣೆ.. ಶಿವಮೊಗ್ಗದಲ್ಲಿ ಬೃಹತ್ ಮೆರವಣಿಗೆ - ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬ
🎬 Watch Now: Feature Video
ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಅದ್ಧೂರಿಯಾಗಿ ಆಚರಿಸಿದರು. ನಗರದ ಪ್ರಮುಖ ರಸ್ತೆಗಳಾದ ಜಾಮಿಯಾ ಮಸೀದಿ, ಲಷ್ಕರ್ ಮೊಹಲ್ಲಾ, ಬಿಎಚ್ ರಸ್ತೆ, ಟ್ಯಾಂಕ್ ಮೊಹಲ್ಲಾ, ಬಾಪೂಜಿ ನಗರ ಸೇರಿದಂತೆ ಅನೇಕ ಸ್ಥಳಗಳ ಮೂಲಕ ಸಾವಿರಾರು ಜನರ ಮೆರವಣಿಗೆ ಸಾಗಿತು. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
Last Updated : Feb 3, 2023, 8:29 PM IST