ಸೂರ್ಯನಿಗೆ ಅರ್ಘ್ಯ ಅರ್ಪಿಸಿ ಛತ್ ಪೂಜೆ ಆಚರಣೆ : ಯಮುನಾ ನದಿ ಸೆರಗಿನಲ್ಲಿ ಜನ ಸಾಗರ - Narendra Modi wished Chhath Puja
🎬 Watch Now: Feature Video
ನವದೆಹಲಿ: ಜನಪದ ನಂಬಿಕೆಯ ನಾಲ್ಕು ದಿನದ ಛತ್ ಪೂಜೆ ಇಂದು ಬೆಳಗ್ಗೆ ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರೊಂದಿಗೆ ಮುಕ್ತಾಯವಾಗುತ್ತದೆ. ದೆಹಲಿಯ ಯಮುನಾ ನದಿಯ ವಿವಿಧ ಘಾಟ್ಗಳಲ್ಲಿ ಮಹಿಳೆಯರು ಪೂಜೆ ಸಲ್ಲಿಸಿದರು. ಛತ್ ವ್ರತದ ಪೂರ್ಣ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದ ನಂತರ ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಮಹಿಳೆಯರು ಅರ್ಪಿಸಿದರು. ನಿನ್ನೆಯ ಮನ್ ಕಿ ಬಾತ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಛತ್ ಪೂಜೆ ಶುಭಾಶಯ ಕೋರಿದ್ದಾರೆ.
Last Updated : Feb 3, 2023, 8:30 PM IST