thumbnail

By

Published : Nov 11, 2022, 5:59 PM IST

Updated : Feb 3, 2023, 8:32 PM IST

ETV Bharat / Videos

ಹಳಿ ದಾಟುತ್ತಿದ್ದಾಗ ಬಂದ ಗೂಡ್ಸ್​ ರೈಲು: ಅಲ್ಲೇ ಮಲಗಿ ಜೀವ ಉಳಿಸಿಕೊಂಡ ವ್ಯಕ್ತಿ

ಭಾಗಲ್ಪುರ್ (ಬಿಹಾರ): ಹಳಿ ದಾಟುತ್ತಿದ್ದಾಗ ಗೂಡ್ಸ್​ ರೈಲು ಬಂದಿದ್ದರಿಂದ ವ್ಯಕ್ತಿಯೊಬ್ಬರು ಹಳಿ ಮೇಲೆ ಮಲಗಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ರೈಲು ಹೊರಟ ನಂತರ ಆ ವ್ಯಕ್ತಿಯ ಸುರಕ್ಷಿತವಾಗಿ ಎದ್ದು ಹೊರ ಬಂದಿದ್ದಾರೆ. ಬಿಹಾರದ ಭಾಗಲ್ಪುರದ ಕಹಲ್‌ಗಾಂವ್‌ ರೈಲ್ವೆ ನಿಲ್ದಾಣದ ಬಳಿಕ ಈ ಘಟನೆ ನಡೆದಿದ್ದು, ಇದರ ದೃಶ್ಯಗಳು ಮೊಬೈಲ್​ನಲ್ಲಿ ಸೆರೆಯಾಗಿವೆ.
Last Updated : Feb 3, 2023, 8:32 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.