thumbnail

By

Published : Oct 26, 2022, 4:05 PM IST

Updated : Feb 3, 2023, 8:30 PM IST

ETV Bharat / Videos

ದೇವೇಗೌಡರ ಮನೆಯಲ್ಲಿ ದೀಪಾವಳಿ ಗೋ ಪೂಜೆ ಸಂಭ್ರಮ

ಮಾಜಿ ಪ್ರಧಾನಿ, ಜೆಡಿಎಸ್‍ ವರಿಷ್ಠ ನಾಯಕ ಹೆಚ್ ಡಿ ದೇವೇಗೌಡರು ದೀಪಾವಳಿ ಪ್ರಯುಕ್ತ ಇಂದು ಗೋ ಪೂಜೆ ನೆರವೇರಿಸಿದರು. ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಪ್ರತಿ ವರ್ಷದಂತೆ ಗೌಡರು, ಪತ್ನಿ ಚೆನ್ನಮ್ಮ ಹಾಗು ಕುಟುಂಬದೊಂದಿಗೆ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಮಾತನಾಡಿ, ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
Last Updated : Feb 3, 2023, 8:30 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.