'ಸಿಎಂ ಆಗುವವರೆಗೂ ಗಡ್ಡ ಬೋಳಿಸಲ್ಲ': ಅಭಿಮಾನಕ್ಕೆ ಜಿ.ಪರಮೇಶ್ವರ್ ಭಾವುಕ - ಗೊಲ್ಲ ಸಮುದಾಯದಿಂದ ಸಭೆ
🎬 Watch Now: Feature Video
ತುಮಕೂರು: ಕೊರಟಗೆರೆಯ ಮಾರುತಿ ಕಲ್ಯಾಣ ಮಂಟಪದಲ್ಲಿ ಡಾ.ಜಿ.ಪರಮೇಶ್ವರ್ ಅವರನ್ನು ಬೆಂಬಲಿಸಿ ಗೊಲ್ಲ ಸಮುದಾಯದಿಂದ ಸಭೆ ನಡೆಯುತ್ತಿತ್ತು. ಈ ವೇಳೆ ಪರಮೇಶ್ವರ್ ಸಿಎಂ ಆಗುವವರೆಗೂ ಗಡ್ಡ ಬೊಳಿಸಲ್ಲ ಎಂದು ಹುಣಸೇಮಾರನಹಳ್ಳಿಯ ವ್ಯಕ್ತಿಯೊಬ್ಬರು ಶಪಥ ಮಾಡಿದ್ದೇನೆ ಎಂದರು. ಇದನ್ನು ತಿಳಿದು ಪರಮೇಶ್ವರ್ ಭಾವುಕರಾದರು.
ಇದನ್ನೂಓದಿ:ಸಚಿವ ನಿರಾಣಿ ಬೆಂಬಲಿಗರು ಕೊಟ್ಟ ಸಕ್ಕರೆ ಪ್ಯಾಕೆಟ್ ತಿರಸ್ಕರಿಸಿದ ಮಹಿಳೆ - ವಿಡಿಯೋ
Last Updated : Feb 14, 2023, 11:34 AM IST