ಪುನೀತ್ ಪರ್ವ: ಬೆಣ್ಣೆ ನಗರಿಯಲ್ಲಿ ಗಂಧದ ಗುಡಿ ಹಬ್ಬ.. ಅಭಿಮಾನಿಗಳ ಸಂಭ್ರಮ - ಪುನೀತ್ ಪರ್ವ
🎬 Watch Now: Feature Video
ದಾವಣಗೆರೆಯ ಅಪ್ಪು ಅಭಿಮಾನಿಗಳಲ್ಲಿ ಗಂಧದ ಗುಡಿ ಸಂಭ್ರಮ ಮನೆ ಮಾಡಿದ್ದು, ಚಾಮುಂಡೇಶ್ವರಿ ಚಿತ್ರಮಂದಿರದ ಬಳಿ ಕೇಕ್ ಕಟ್ ಮಾಡಿ, ಅಪ್ಪು ಕಟೌಟ್ಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದ್ದಾರೆ. ಇದಲ್ಲದೆ ಗಂಧದ ಗುಡಿ ಚಿತ್ರ ಬಿಡುಗಡೆ ವೇಳೆ ಒಂದೇ ದಿನ ಸಿನಿ ವೀಕ್ಷಕರಿಗೆ 5 ಸಾವಿರ ಗಿಡ ನೀಡಲು ನಿರ್ಧಾರ ಮಾಡಲಾಗಿದ್ದು, 10 ಗಂಧದ ಗಿಡ ನೆಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. ಪ್ರತಿಯೊಬ್ಬರೂ ಥಿಯೇಟರ್‌ಗೆ ತೆರಳಿ ಗಂಧದಗುಡಿ ಚಿತ್ರ ನೋಡುವಂತೆ ಅಭಿಮಾನಿಗಳು ಮನವಿ ಮಾಡಿದರು.
Last Updated : Feb 3, 2023, 8:29 PM IST