ಚಿಕ್ಕಮಗಳೂರಿನಲ್ಲಿ ಬಿಂಡಿಗ ದೇವಿರಮ್ಮ ಜಾತ್ರೋತ್ಸವ, ಬೆಟ್ಟಕ್ಕೆ ಭಕ್ತ ಸಾಗರ: ಆಕರ್ಷಕ ಡ್ರೋನ್ ದೃಶ್ಯ - ಕಾಫಿನಾಡಿನ ದೇವಿರಮ್ಮ ದೇವಿ
🎬 Watch Now: Feature Video
ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ಬಿಂಡಿಗ ದೇವಿರಮ್ಮ ಜಾತ್ರೆಗೆ ಭಕ್ತ ಸಾಗರವೇ ಹರಿದುಬಂದಿತ್ತು. ಸೋಮವಾರ ರಾತ್ರಿಯಿಂದ ದೇವರಮ್ಮ ಬೆಟ್ಟಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದರ್ಶನ ಪಡೆಯುತ್ತಿದ್ದಾರೆ. ಕಲ್ಲು ಮುಳ್ಳಿನ ಹಾದಿಯನ್ನು ಲೆಕ್ಕಿಸದೇ ದುರ್ಗಮ ಹಾದಿಯಲ್ಲಿ ಅಸಂಖ್ಯಾತ ಭಕ್ತರು ಬೆಟ್ಟ ಏರಿ ಕೃತಾರ್ಥರಾದರು. ಈ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
Last Updated : Feb 3, 2023, 8:30 PM IST