ಡೆಹರಾಡೂನ್ನಲ್ಲಿ 13ನೇ ಬುಡಕಟ್ಟು ಸಾಂಸ್ಕೃತಿಕ ವೈಭವ - dehradun 13th tribe youth exchange programme
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15677143-thumbnail-3x2-drdn.jpg)
ಭಾರತ ಸರ್ಕಾರ 13 ನೇ ಬುಡಕಟ್ಟು ಯುವ ಸಾಂಸ್ಖೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ. 7 ದಿನಗಳ ನಡೆಯಲಿರುವ ಈ ಮೇಳಕ್ಕೆ ಇಂದು ಡೆಹರಾಡೂನ್ನಲ್ಲಿ ಚಾಲನೆ ನೀಡಲಾಗಿದೆ. ಈ ಬೃಹತ್ ಕಾರ್ಯಕ್ರಮದಲ್ಲಿ ಬುಡಕಟ್ಟು ಯುವಕರು ಮತ್ತು ಮಕ್ಕಳು ಭಾಗವಹಿಸಿದ್ದು, ಈ ವೇಳೆ ಎಲ್ಲರಿಗೂ ಉತ್ತರಾಖಂಡದ ಸಂಸ್ಕೃತಿ- ಇತಿಹಾಸದ ಬಗ್ಗೆ ಮಾಹಿತಿ ನೀಡಲಾಯಿತು.
Last Updated : Feb 3, 2023, 8:24 PM IST