ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಡೆಡ್ಲಿ ವ್ಹೀಲಿಂಗ್: ವಿಡಿಯೋ - wheeling by youths in bengaluru
🎬 Watch Now: Feature Video
ಆನೇಕಲ್: ಹೆದ್ದಾರಿಗಳಲ್ಲಿ ಪುಂಡರು ಡೆಡ್ಲಿ ವೀಲ್ಲಿಂಗ್ ಮಾಡುವುದು ಇನ್ನೂ ಕಮ್ಮಿ ಆಗಿಲ್ಲ. ನೈಸ್ ರಸ್ತೆ ಹಾಗೂ ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಪುಂಡರು ಮತ್ತೆ ವೀಲ್ಲಿಂಗ್ ಮಾಡಿದ್ದಾರೆ. ವ್ಹೀಲಿಂಗ್ ಮಾಡುವುದನ್ನು ಯಾರೋ ಮೊಬೈಲ್ನಲ್ಲಿ ಸೆರೆ ಹಿಡಿದ್ದಾರೆ.
Last Updated : Feb 3, 2023, 8:35 PM IST