ಹೆಡೆಬಿಚ್ಚಿ ಹೆದರಿಸಿದ ನಾಗಪ್ಪ.. ಬೆಚ್ಚಿದ ಶ್ವಾನ ಪಡೆ - ವಿಡಿಯೋ - ನಾಗಪ್ಪನ ಜೊತೆ ಐದು ನಾಯಿಗಳು ಜಗಳಕ್ಕೀಳಿದಿದ್ದವು
🎬 Watch Now: Feature Video
ಕೊಡಗು: ಹೆಡೆಬಿಚ್ಚಿ ಆಟವಾಡುತ್ತಿದ್ದ ನಾಗರಹಾವಿನ ಜೊತೆ ಬೀದಿನಾಯಿಗಳು ಕಾಳಗ. ರಸ್ತೆ ನಡುವೆ ಹೆಡೆಬಿಚ್ಚಿ ಆಟವಾಡುತ್ತಿದ್ದ ನಾಗಪ್ಪನ ಜೊತೆ ಐದು ನಾಯಿಗಳು ಜಗಳಕ್ಕಿಳಿದಿದ್ದವು. ಆದರೆ ನಾಗಪ್ಪನ ಬುಸುಗುಟ್ಟುವಿಕೆಗೆ ಶ್ವಾನ ಪಡೆ ಹೆದರಿ ಹಿಂದೆ ಸರಿಯಿತು. ಬಳಿಕ ನಾಗರಹಾವು ಪಕ್ಕದಲ್ಲಿದ್ದ ಬೇಲಿಗೆ ನುಗ್ಗಿದೆ. ಈ ವಿಡಿಯೋ ವೈರಲ್ ಆಗಿದೆ.
Last Updated : Feb 3, 2023, 8:28 PM IST