ಕಟ್ಟಿ ಹಾಕಿದ್ರೂ ಸಿಂಹದ ಮರಿಗಳೆದುರು ಸಾಮರ್ಥ್ಯ ಪ್ರದರ್ಶಿಸಿದ ಗೂಳಿ: ವಿಡಿಯೋ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Feb 22, 2023, 8:04 PM IST

ಜುನಾಗಢ್​ (ಗುಜರಾತ್)​: ಇಲ್ಲಿನ ಬೃಹದ್​ಗಿರ್​ನ ರಾಮ್ಪಾರಾ ಗ್ರಾಮದಲ್ಲಿ ದಾಳಿ ನಡೆಸಲು ಬಂದ ಐದು ಸಿಂಹದ ಮರಿಗಳನ್ನು ಗೂಳಿ ಹಿಮ್ಮೆಟಿಸಿದೆ. ಮಧ್ಯರಾತ್ರಿ ಸಮಯದಲ್ಲಿ ಕಟ್ಟಿ ಹಾಕಿದ್ದ ಗೂಳಿಯ ಮೇಲೆರಗಲು ಈ ಸಿಂಹಗಳು ಬಂದಿದ್ದವು. ಈ ವೇಳೆ ತನ್ನ ಜೀವ ರಕ್ಷಣೆಗಾಗಿ ಗೂಳಿ ಕಾದಾಡಿದೆ. ವಿಡಿಯೋ ಕುತೂಹಲಕ್ಕೆ ಕಾರಣವಾಗಿದೆ.   

ಇದನ್ನೂ ಓದಿ: ಬೀದಿ ನಾಯಿಗಳ ದಾಳಿಗೆ ಹಸುವಿನ ಕರು ಬಲಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.