ಬಳಕೆಯಾಗದ ಆರ್‌ಪಿಜಿ ಲಾಂಚರ್ ನಿಷ್ಕ್ರಿಯಗೊಳಿಸಿದ ಬಾಂಬ್ ನಿಷ್ಕ್ರಿಯ ದಳ - ಪಂಜಾಬ್ನಲ್ಲಿ ರಾಕೇಟ್ ಗ್ರಾನೆಡ್ ಲಾಂಚರ್ ದಾಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17333295-thumbnail-3x2-vny.jpg)
ತರ್ನ ತರನ್(ಪಂಜಾಬ್): ಇಲ್ಲಿಯ ಸರ್ಹಾಲಿ ಪೊಲೀಸ್ ಠಾಣೆಯ ಮೇಲೆ ಮಂಗಳವಾರ ರಾಕೆಟ್ ಗ್ರೆನೇಡ್ ಲಾಂಚರ್ (RPG) ಬಳಸಿ ದಾಳಿ ನಡೆಸಲಾಗಿತ್ತು. ಘಟನೆಯ ಸಂಬಂಧ 6ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಮಾಹಿತಿ ಮೇರೆಗೆ ಮತ್ತೆ ಮೂವರನ್ನು ಬಂಧಿಸಲಾಗಿದೆ. ಇದೀಗ ಬಳಕೆಯಾಗದ ಆರ್‌ಪಿಜಿ ಲಾಂಚರ್ ಅನ್ನು ಬಾಂಬ್ ನಿಷ್ಕ್ರಿಯ ದಳ ನಾಶಗೊಳಿಸಿದೆ.
Last Updated : Feb 3, 2023, 8:37 PM IST