ನವವಧುವಿನಂತೆ ಶೃಂಗಾರಗೊಂಡ ಮಥುರಾ..ದೀಪಗಳಿಂದ ಕಂಗೊಳಿಸುತ್ತಿರುವ ದೇವಾಲಯ.. ವಿಡಿಯೋ - ಮಥುರಾ ಕೃಷ್ಣ ಜನ್ಮಾಷ್ಟಮಿ ವಿಡಿಯೋ
🎬 Watch Now: Feature Video
ಮಥುರಾ (ಉತ್ತರಪ್ರದೇಶ): ಮಥುರಾದಲ್ಲಿ ಕೃಷ್ಣಜನ್ಮಾಷ್ಟಮಿಯನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇಲ್ಲಿನ ದೇವಸ್ಥಾನದ ಆವರಣವನ್ನು ಬಣ್ಣ ಬಣ್ಣದ ದೀಪಗಳನ್ನು ಅಲಂಕರಿಸಲಾಗಿದ್ದು, ಭಕ್ತರನ್ನು ಆಕರ್ಷಿಸಿದೆ. ಶ್ರೀ ಕೃಷ್ಣನ ಜನ್ಮಭೂಮಿಯನ್ನು ನವವಧುವಿನಂತೆ ಅಲಂಕಾರ ಮಾಡಲಾಗಿದ್ದು, ದೂರ ದೂರದ ಊರುಗಳಿಂದ ಸಾವಿರಾರು ಭಕ್ತರು ಆಗಮಿಸಿ ಇಲ್ಲಿನ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
Last Updated : Feb 3, 2023, 8:26 PM IST