ಬುರ್ಖಾಧಾರಿ ಕಳ್ಳಿಯರ ಕರಾಮತ್ತು..ಮೆಡಿಕಲ್ ಸಿಬ್ಬಂದಿ ಯಾಮಾರಿಸಿ ವಸ್ತು ಕದ್ದು ಎಸ್ಕೇಪ್ - ಭಟ್ಕಳ ಕಳ್ಳತನ ವಿಡಿಯೋ
🎬 Watch Now: Feature Video
ಭಟ್ಕಳ: ಗ್ರಾಹಕರ ಸೋಗಿನಲ್ಲಿ ಭಟ್ಕಳ ಕಟ್ಟಿಗೆ ಬಿಪ್ಪೋ ಸಮೀಪದ ಅಪೋಲೊ ಮೆಡಿಕಲ್ಗೆ ಬಂದ ಮೂವರು ಬುರ್ಖಾಧಾರಿ ಮಹಿಳೆಯರು ಔಷಧ ಖರೀದಿಸುವ ನೆಪದಲ್ಲಿ ಸಿಬ್ಬಂದಿ ಯಾಮಾರಿಸಿ ಕಳ್ಳತನದ ಕೈಚಳಕ ತೋರಿಸಿದ್ದಾರೆ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:26 PM IST