ಮೈದುಂಬಿ ಹರಿಯುತ್ತಿದೆ ಗೊಡಚಿನಮಲ್ಕಿ ಫಾಲ್ಸ್.. ಜಲಪಾತದ ಬಳಿ ಜನರಿಗೆ ನಿರ್ಬಂಧ - ಮಳೆ ಅವಾಂತರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15819718-thumbnail-3x2-news.jpg)
ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಗೋಕಾಕ್ ತಾಲೂಕಿನ ಗೊಡಚಿನಮಲ್ಕಿ ಜಲಪಾತ ಮೈದುಂಬಿ ಹರಿಯುತ್ತಿದೆ. ಜಲಪಾತದ ಬಳಿ ಪ್ರವಾಸಿಗರು ತೆರಳದಂತೆ ಪೊಲೀಸರು ಎಚ್ಚರಿಕೆ ನೀಡಿ, ಕ್ರೈಮ್ ಸೀನ್ ಟೇಪ್ ಹಾಕಿದ್ದಾರೆ. ಹಾಗಾಗಿ ದೂರದಿಂದಲೇ ಫಾಲ್ಸ್ನ ರಮಣೀಯ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.
Last Updated : Feb 3, 2023, 8:24 PM IST