ಕೂದಲ ಹಿಡಿದು.. ಮುಖಕ್ಕೆ ಪಂಚ್​ ಕೊಟ್ಟು ಹುಡುಗಿಯರ ಮಾರಾಮಾರಿ​.. ವಿಡಿಯೋ ವೈರಲ್​

By

Published : Aug 2, 2022, 12:48 PM IST

Updated : Feb 3, 2023, 8:25 PM IST

thumbnail

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಹುಡುಗಿಯರ ನಡುವಿನ ಜಗಳದ ವಿಡಿಯೋವೊಂದು ಹೊರಬಿದ್ದಿದೆ. ಸೋಮವಾರ ಸಂಜೆ ನಾಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮ್ಯಾರೇಜ್​ ಲಾನ್​ನಲ್ಲಿ ನಡೆದಿರುವ ಘಟನೆ ಇದಾಗಿದೆ. ಈ ಸ್ಥಳದಲ್ಲಿ ಅಭಿವೃದ್ಧಿ ಪ್ರದರ್ಶನ ಮೇಳವನ್ನು ಆಯೋಜಿಸಲಾಗಿತ್ತು. ಈ ಮೇಳಕ್ಕೆ ಆಗಮಿಸಿದ್ದ ಕೆಲ ಹುಡುಗಿಯರ ನಡುವೆ ಜಗಳವಾಗಿತ್ತು. ವಿಡಿಯೋದಲ್ಲಿ ಹುಡುಗಿಯರು ಒಬ್ಬರನ್ನೊಬ್ಬರು ಒದೆಯುವುದು ಮತ್ತು ಗುದ್ದುವುದು ಕಾಣಿಸುತ್ತಿದೆ. ಆದರೆ ಈ ಘಟನೆ ಬಗ್ಗೆ ನಿಖರವಾದ ಮಾಹಿತಿ ಇನ್ನು ಲಭ್ಯವಾಗಿಲ್ಲ. ಈಟಿವಿ ಭಾರತ್​ ಈ ವಿಡಿಯೋವನ್ನು ಪುಷ್ಟಿಕರಿಸುವುದಿಲ್ಲ.

Last Updated : Feb 3, 2023, 8:25 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.